1) ಸಾಂಕ್ರಾಮಿಕ ರೋಗಗಳು ತೀವ್ರವಾಗಿ ಹರಡುವಾಗ ಜನರು ಜಾಗರೂಕರಾಗಬೇಕು. ಹಾಗೂ ತಜ್ಞ ವೈದ್ಯರ ನಿರ್ದೇಶಗಳನ್ನು ಪಾಲಿಸಬೇಕು ಅದು ಎಲ್ಲರ ಕರ್ತವ್ಯ ಕೂಡಾ ಎಂದು ವಿಶ್ವ ವಿಖ್ಯಾತ ವಿದ್ವಾಂಸ ಇಬ್ನು ಹಜರ್ ಹೈತಮೀ ( ರ ) ಹೇಳಿದ್ದಾರೆ
*( ಫತಾವಲ್ ಕುಬ್‌ರಾ 4/4 )*
ﻭﻣﻨﻬﺎ ﻳﻨﺒﻐﻲ ﺃﺧﺬا ﻣﻤﺎ ﻣﺮ ﻣﻦ ﻣﻨﻊ اﻟﺘﻌﺮﺽ ﻟﻠﺒﻼء، ﻭﻣﻦ ﻣﺸﺮﻭﻋﻴﺔ اﻟﺪﻭاء اﻟﺘﺤﺮﺯ ﺃﻳﺎﻡ اﻟﻮﺑﺎء ﻣﻦ ﺃﻣﻮﺭ ﺃﻭﺻﻰ ﺑﻬﺎ ﺑﻌﺾ ﺣﺬاﻕ اﻷﻃﺒﺎء ﻭاﻻﻋﺘﻨﺎء ﺑﺄﻣﻮﺭ ﺃﺧﺮﻯ
( الفتاوى الكبرى للشيخ ابن حجر رحمه الله - باب الوصية - الجزء الرابع - رقم الصفحة ٤)
--------------------------------
2) *ಸಾಂಕ್ರಾಮಿಕ ರೋಗ ಹರಡುವಾಗ ಈ ಕೆಳಗಿನ ದುಆಗಳನ್ನು ಹೆಚ್ಚಿಸೋಣ*
1.لا حول ولا قوة الا بالله..
*ಈ ಝಿಕ್ರ್ 99 ರೋಗಗಳಿಗೆ ಔಷಧ ವೆಂದು ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಹೇಳಿದ್ದಾರೆ*
أللهم اني أعوذ بك من البرص والجنون والجذام ومن سيئ الأسقام
ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನಿತ್ಯ ನಡೆಸುತ್ತಿದ್ದ ಪ್ರಾರ್ಥನೆ.
-----------------------------
3) *ಸಾಂಕ್ರಾಮಿಕ ರೋಗ ಹರಡುವ ಎಲ್ಲಾ ದಿನಗಳಲ್ಲಿ*
*سَلَامٌ قَوْلًا مِّن رَّبٍّ رَّحِيمٍ*
*280 ಸಲ ಪಠಿಸಿದರೆ; ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯಬಹುದು.*
علاج الوباء : من ذكر و سلام قولا من رب رحيم » [يس: 58] مائتين وثمانين مرة أيام الطاعون كل يوم كان سالماً من الطاعون
ಇಮಾಮ್ ಸುಯೂತ್ವೀ ರಹ್ಮತುಲ್ಲಾಹಿ ಅಲೈಹಿ ರವರ الرحمة فى الطب والحكمة ಎಂಬ ಕಿತಾಬ್ ನಿಂದ..
*ಎಂ ಎಂ ಸಖಾಫಿ*

Comments