ಮನೆ ಬಾಗಿಲಿನ ಆಡಂಬರ ನೋಡಿ ಭಿಕ್ಷೆ ಬೇಡಲು ಹೋದ ಬಡಪಾಯಿ
▪ *ಒಬ್ಬ ಬಡಪಾಯಿ ಭಿಕ್ಷುಕ* ಭಿಕ್ಷೆ ಬೇಡುತ್ತಾ ಹೋಗುತ್ತಿರುವಾಗ ಬಹಳ ದುಬಾರಿ ವೆಚ್ಚದಲ್ಲಿ ಕೆತ್ತನೆ ಕೆಲಸದಲ್ಲಿ ನಿರ್ಮಾಣ ಮಾಡಿದ ಒಂದು ಆಡಂಬರ ಮುಖದ್ವಾರವಿರುವ (Gate) ಮನೆಯನ್ನು ಕಂಡನು.
▪ *ಮನೆ* ಮೆಟ್ಟಲು ಹತ್ತಿದಾಗ ಮನೆ ಮಾಲಿಕ ಒಂದು ಚಾಯ ಕೂಡ ಕುಡಿಯಲು ಸಾಕಾಗದ ಚಿಲ್ಲರೆ ಪೈಸೆ ಭಿಕ್ಷೆಯಾಗಿ ಕೊಟ್ಟನು.
▪ *ಮಾರನೆಯ* ದಿನ ಆ ಭಿಕ್ಷುಕ ಒಂದು ಕೊಡಲಿಯನ್ನು ಹಿಡಿದು ಆ ಮನೆಯತ್ತ ಬರುತ್ತಿದ್ದನು. ಈ ದೃಶ್ಯ ಕಂಡಾಗ ಒಬ್ಬ ಕೇಳಿದ. *"ಇದೇನು ಕೊಡಲಿ ಹಿಡಿದುಕೊಂಡು ಹೋಗುತ್ತಿರುವುದು..?"* ಆಗ ಆ ಭಿಕ್ಷುಕ ಹೇಳಿದನಂತೆ. *"ಇವತ್ತು ಎರಡರಲ್ಲಿ ಒಂದು ನಡೆಯಬೇಕು. ಒಂದಾ ಬಾಗಿಲಿನ ಘನತೆಗೆ ಸಮಾನವಾದ ಭಿಕ್ಷೆ ಸಿಗಬೇಕು. ಅಥವಾ ಭಿಕ್ಷೆಗೆ ಸಮಾನವಾದ ಬಾಗಿಲಾಗಬೇಕು."*
ಸಂಗ್ರಹ : ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments