ಮಾನಸಿಕ ರೋಗ ಹೇಗೆ ಕಂಡು ಹಿಡಿಯಬಹುದು?
ಅಸಾಮಾನ್ಯವಾದ ಮಾತುಗಳೋ, ಸ್ವಭಾವವೋ ನಿರಂತರವಾಗಿ ಉಂಟಾಗುವುದು. ಶಾರೀರಿಕವಾದ ರೋಗಗಳ ಬಗ್ಗೆ ಅನಾವಶ್ಯಕವಾದ ಗೊಂದಲ, ಮಾರಕವಾದ ರೋಗಗಳಿವೆಯೆಂಬ ಭಯ, ವೈದ್ಯರ ಪರಿಶೀಲನೆಯಿಂದ ರೋಗವಿಲ್ಲವೆಂದು ಖಚಿತಗೊಂಡಿದ್ದರೂ ರೋಗ ಲಕ್ಷಣಗಳಿವೆಯೆಂಬ ಭಾವನೆಯಿಂದ ಹಲವು ಡಾಕ್ಟರುಗಳ ಮತ್ತೆ ಮತ್ತೆ ಭೇಟಿ, ಮಾಡಿದ ಕೆಲಸಗಳನ್ನು ಪುನಃ ನಿರ್ವಹಿಸುವುದು. ಅನಗತ್ಯವಾದ ಸಂಶಯಗಳು, ತಾನಾಗಿ ಮಾತನಾಡುವುದು, ನೆಗಾಡುವುದು, ಅಳುವುದು, ತನಗೆದುಗೆದುರಾಗಿ ಯಾರೋ ಗೂಢಾಲೋಚನೆ ನಡೆಸುತ್ತಿದ್ದಾರೆ ಎಂದೂ ತನ್ನನ್ನು ಅವರು ಅಕ್ರಮಿಸಲು ಶ್ರಮಿಸುತ್ತಿದ್ದಾರೆ ಎಂಬ ಸಂಶಯ ಮತ್ತು ಅದನ್ನು ಮುಂದಿಟ್ಟುಕೊಂಡು ಇರುವ ಕಾರ್ಯ ಚಟುವಟಿಕೆ, ಅಮಿತವಾದ ಗೊಂದಲ, ಭಯ, ನಿರಾಶೆ, ಪಾಪ ಪ್ರಜ್ಞೆ, ಭವಿಷ್ಯದ ಕುರಿತು ತಪ್ಪು ಕಲ್ಪನೆ, ಅಶ್ರದ್ಧೆ, ಯಾವುದೊಂದರಲ್ಲಿಯೂ ಹಂಬಲವೂ, ಸಂತೋಷವೂ ಇಲ್ಲದಿರುವುದು. ಎಲ್ಲರಿಂದಲೂ ಬಿಟ್ಟು ನಿಲ್ಲಲೂ, ಎಲ್ಲದರಿಂದಲೂ ಹಿಂದೆ ಸರಿಯುವ ಅಭ್ಯಾಸ, ನಿರಂತರ ನಿದ್ರಾಹೀನತೆ, ಅಧಿಕ ನಿದ್ರೆ, ಕಾರಣವಿಲ್ಲದೆ ಶರೀರದ ತೂಕ ಕಡಿಮೆಯಾಗುವುದು. ಹಸಿವಿಲ್ಲದಿರುವುದು, ಅಮಲು ಪದಾರ್ಥಗಳೊಂದಿಗೆ ಅಮಿತ ಬಯಕೆ, ಅಮಿತವಾದ ಭಕ್ತಿ ಮುಂತಾದುವುಗಳಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷಣಗಳು ನಿಶ್ಚಿತ ಅವಧಿಯೊಂದರಲ್ಲಿ ಗೋಚರಿಸಿದರೆ ಮನೋರೋಗ ಎಂದು ಲೆಕ್ಕ ಹಾಕಬಹುದು.

Comments
http://brtaslim.com/wp-content/uploads/2018/02/Thangal_and_Docters1.mp3
PLEASE SUBSCRIBE, CLICK🔔 & FOLLOW MY BLOG
░▒▓█🌐Br. Taslim█▓▒░
لا تنسوني من صالح دعائكم
🌺🌺🌺🌺🌺🌺🌺🌺
BLOG: https://brtaslim.blogspot.com
FCBOOK: https://www.facebook.com/groups/1037573722952731/
WEB: https://brtaslim.com