Skip to main content

ಮಾನಸಿಕ ರೋಗ ಹೇಗೆ ಕಂಡು ಹಿಡಿಯಬಹುದು

ಮಾನಸಿಕ ರೋಗ ಹೇಗೆ ಕಂಡು ಹಿಡಿಯಬಹುದು?

ಅಸಾಮಾನ್ಯವಾದ ಮಾತುಗಳೋ, ಸ್ವಭಾವವೋ ನಿರಂತರವಾಗಿ ಉಂಟಾಗುವುದು. ಶಾರೀರಿಕವಾದ ರೋಗಗಳ ಬಗ್ಗೆ ಅನಾವಶ್ಯಕವಾದ ಗೊಂದಲ, ಮಾರಕವಾದ ರೋಗಗಳಿವೆಯೆಂಬ ಭಯ, ವೈದ್ಯರ ಪರಿಶೀಲನೆಯಿಂದ ರೋಗವಿಲ್ಲವೆಂದು ಖಚಿತಗೊಂಡಿದ್ದರೂ ರೋಗ ಲಕ್ಷಣಗಳಿವೆಯೆಂಬ ಭಾವನೆಯಿಂದ ಹಲವು ಡಾಕ್ಟರುಗಳ ಮತ್ತೆ ಮತ್ತೆ ಭೇಟಿ, ಮಾಡಿದ ಕೆಲಸಗಳನ್ನು ಪುನಃ  ನಿರ್ವಹಿಸುವುದು. ಅನಗತ್ಯವಾದ ಸಂಶಯಗಳು, ತಾನಾಗಿ ಮಾತನಾಡುವುದು, ನೆಗಾಡುವುದು, ಅಳುವುದು, ತನಗೆದುಗೆದುರಾಗಿ ಯಾರೋ ಗೂಢಾಲೋಚನೆ ನಡೆಸುತ್ತಿದ್ದಾರೆ ಎಂದೂ ತನ್ನನ್ನು ಅವರು ಅಕ್ರಮಿಸಲು ಶ್ರಮಿಸುತ್ತಿದ್ದಾರೆ ಎಂಬ ಸಂಶಯ ಮತ್ತು ಅದನ್ನು ಮುಂದಿಟ್ಟುಕೊಂಡು ಇರುವ ಕಾರ್ಯ ಚಟುವಟಿಕೆ, ಅಮಿತವಾದ ಗೊಂದಲ, ಭಯ, ನಿರಾಶೆ, ಪಾಪ ಪ್ರಜ್ಞೆ, ಭವಿಷ್ಯದ ಕುರಿತು ತಪ್ಪು ಕಲ್ಪನೆ, ಅಶ್ರದ್ಧೆ, ಯಾವುದೊಂದರಲ್ಲಿಯೂ ಹಂಬಲವೂ, ಸಂತೋಷವೂ ಇಲ್ಲದಿರುವುದು. ಎಲ್ಲರಿಂದಲೂ ಬಿಟ್ಟು ನಿಲ್ಲಲೂ, ಎಲ್ಲದರಿಂದಲೂ ಹಿಂದೆ ಸರಿಯುವ ಅಭ್ಯಾಸ, ನಿರಂತರ ನಿದ್ರಾಹೀನತೆ, ಅಧಿಕ ನಿದ್ರೆ, ಕಾರಣವಿಲ್ಲದೆ ಶರೀರದ ತೂಕ ಕಡಿಮೆಯಾಗುವುದು. ಹಸಿವಿಲ್ಲದಿರುವುದು, ಅಮಲು ಪದಾರ್ಥಗಳೊಂದಿಗೆ ಅಮಿತ ಬಯಕೆ, ಅಮಿತವಾದ ಭಕ್ತಿ ಮುಂತಾದುವುಗಳಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷಣಗಳು ನಿಶ್ಚಿತ ಅವಧಿಯೊಂದರಲ್ಲಿ ಗೋಚರಿಸಿದರೆ ಮನೋರೋಗ ಎಂದು ಲೆಕ್ಕ ಹಾಕಬಹುದು.

Comments

Br.Taslim said…
576) Is there any different between Thangal and Doctors? ತಞಲ್ ಮತ್ತು ವೈದ್ಯರ ನಡುವೆ ಯಾವುದೇ ವ್ಯತ್ಯಾಸವಿದೆಯೇ?
http://brtaslim.com/wp-content/uploads/2018/02/Thangal_and_Docters1.mp3

PLEASE SUBSCRIBE, CLICK🔔 & FOLLOW MY BLOG
░▒▓█🌐Br. Taslim█▓▒░
لا تنسوني من صالح دعائكم
🌺🌺🌺🌺🌺🌺🌺🌺
BLOG: https://brtaslim.blogspot.com
FCBOOK: https://www.facebook.com/groups/1037573722952731/
WEB: https://brtaslim.com

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...