ಆಹಾರಕ್ಕೆ ಸೀಮಿತವಾಗಿಸದೆ ಆಧ್ಯಾತ್ಮಿಕತೆ ದೇವಭಕ್ತಿಯಲ್ಲಿ ದಾನ ಧರ್ಮಗಳಲ್ಲಿ ಈ ಪರಿಶುದ್ಧ ರಮಳಾನ್ ಮಾಸವನ್ನು ಪಾವನಗೊಳಿಸೋಣ
*Dont burn Calories Burn Sins*
🌟🌙💫🌟🌙💫🌟🌙💫🌟💫🌙🌟💫
*ರಂಝಾನ್ ಆಗಮನವಾಯಿತು.*
*ಇದು ನಿಮ್ಮ ಬಳಿ ಇರಲಿ*
*********************
*ಉಪವಾಸದ ನಿಯ್ಯತ್*
_*نَوَيْتُ صَوْمَ غَدٍ عَنْ أَدَاءِ فَرْضِ رَمَضَانِ هَذِهِ السَّنَةِ ِلِلّهِ تَعَالَى۞*_
ಅತ್ತಾಳದ ನಂತರ 7 ಸಲ ಹೇಳಿ:
*_اَللّهُ لآاِلَهَ اِلّآ هُوَالْحَيُّ الْقَيُّومُ عَلَى كُلِّ نَفْسٍ بِمَا كَسَبَتْ۞*_
ಉಪವಾಸ ತೆರೆದ ಕೂಡಲೇ ಹೇಳಿ:
_*اَللّهُمَّ لَكَ صُمْتُ وَعَلَى رِزْقِكَ اَفْطَرْتُ۞*_
ನೀರಿನಿಂದ ಉಪವಾಸ ತೆರೆದಲ್ಲಿ ಹೀಗೆ ಹೇಳಿ:
_*ذَهَبَ الظَمَأُ وَابْتَلَّتِ الْعُرُوقُ وَثَبَتَ الْاَجْرُ اِنْ شَاءَ اللّه۞ اَللَّهُمَّ اِنِّي اَسْأَلُكَ بِرَحْمَتِكَ الَّتِي وَسِعَتْ كُلَّ شَيْئٍ اَنْ تَغْفِرَلِي۞*_
ರಂಝಾನಿನ ಎಲ್ಲಾ ರಾತ್ರಿ ಹಗಲು ತಲಾ 10 ಸಲ ಹೇಳಿ:
*_اَسْتَغْفِرُ اللّهَ الَّذِي لآاِلَهَ اِلاَّ هُوَ الْحَيُّ الْقَيُّومُ مِنْ كُلِّ ذَنْبٍ وَخَطِيئَةٍ وَاَتُوبُ اِلَيْهِ وَهُوَ حَيٌّ دَائِمٌ قَائِمٌ لاَ يَفُوتُ وَلاَ يَمُوتُ بِيَدِهِ الْمُلْكُ وَهُوَ عَلَى كُلِّ شَيْئٍ قَدِيرٌَ۞*_
ರಂಝಾನಿನಲ್ಲಿ ಹೆಚ್ಚಾಗಿ ಹೇಳುತ್ತಿರಬೇಕಾಗಿದ್ದು ಹೀಗೆ:
*_اَشْهَدُ اَنْ لآاِلَهَ اِلَّا اللّهُ اَسْتَغْفِرُ اللّه۞ اَللَّهُمَّ اِنِّي اَسْأَلُكَ الْجَنَّةَ وَاَعُوذُبِكَ مِنَ النَّارِ۞*_
ರಂಝಾನಿನ ಪ್ರಥಮ ಹತ್ತರಲ್ಲಿ ಹೀಗೆ ಹೇಳುವುದನ್ನು ಹೆಚ್ಚಿಸಿರಿ:
*_اَللَّهُمَّ ارْحَمْنِي يَاأَرْحَمَ الرَّاحِمِينَ۞*_
ದ್ವಿತೀಯ ಹತ್ತರಲ್ಲಿ:
*_اَللَّهُمَّ اغْفِرْلِى ذُنُوبِي يَارَبَّ الْعَالَمِينَ۞*_
ಕೊನೆಯ ಹತ್ತರಲ್ಲಿ:
*_اَللَّهُمَّ أَعْتِقْنِي مِنَ النَّارِ وَأَدْخِلْنِي الْجَنَّةَ يَا رَبَّ الْعَالَمِينََ۞*_
*_اَللَّهُمَّ اِنَّكَ عَفُوٌّ تُحِبُ الْعَفْوَ فَاعْفُ عَنِّيَ۞*_
ಐದು ಸಮಯದ ನಮಾಝಿನ ನಂತರದ ದುಆಗಳಲ್ಲಿ ಇದನ್ನೂ ಸೇರಿಸಿ:
*_اَللَّهُمَّ اجْعَلْ هَذَا الشَّهْرَ الشَّرِيفَ الْعَظِيمَ شَاهِدًا لَنَا لآ شَاهِدًا عَلَيْنَا وَاجْعَلْهُ حُجَّةً لَنَا لاَ حُجَّةً عَلَيْنَا۞ اَللَّهُمَّ اعْتِقْ رِقَابَنَا وَرِقَابَ آبَائِنَا وَأُمَّهَاتِنَا وَمَشَائِخَنَا وَأَسَاتِيذِنَا مِنَ الدُّيُونِ وَالْمَظَالِمِ وَالنَّارِ۞*_
ಉಪವಾಸ ತೆರೆಯಲು ಸಮಯ ಆಗುತ್ತಿರುವಾಗ ಬಾಂಗಿನ ಮೊದಲು ಹೀಗೆ ದುಆ ಮಾಡಿ:
_اَللَّهُمَّ اغْفِرْلِى يَا وَاسِعَ الْمَعْفِرَة۞_
ತರಾವೀಹ್ ನಮಾಝಿನ ನಂತರ ಈ ದ್ಸಿಕ್ರ್, ದುಆ ಮಾಡಿ:
*_اَسْتَغْفِرُ اللّهَ الْعَظِيمَ الَّذِي لآاِلَهَ اِلاَّ هُوَ الْحَيُّ الْقَيُّومُ مِنْ كُلِّ ذَنْبٍ وَخَطِيئَةٍ وَأَتُوبُ اِلَيْهِ وَاَسْأَلُكَ التَّوْبَةَ۞ اَللَّهُمَّ اَنْتَ السَّلاَمُ وَمِنْكَ السَّلاَمُ وَاِلَيْكَ يَرْجِعُ السَّلاَمُ حَيِّنَا رَبَّنَا بِالسّلاَمِ وَأَدْخِلْنَا دَارَ السَّلاَمِ تَبَارَكْتَ رَبَّنَا وَتَعَالَيْتَ يَاذَالْجَلاَلِ وَالْاِكْرَامِ۞ اَلْحَمْدُ لِللّهِ رَبَّ الْعَالَمِينَ۞ اَللَّهُمَّ صَلِّ عَلَى سَيِّدِنَا مُحَمَّدٍ وَعَلَى آلِ سَيِّدِنَا مُحَمَّدٍ۞ اَللَّهُمَّ اِنَّ لَكَ فِي كُلِّ لَيْلَةٍ مِنَ لَّيَالِي رَمَضَانَ عُتَقَاءَ وَطُلَقَاءَ وَخُلَصَاءَ وَاُمَنَاءَ مِنَ النَّارِ۞ اِجْعَلْنَا مِنْ عُتَقَائِكَ وَطُلَقَائِكَ وَخُلَصَائِكَ وَاُمَنَائِكَ مِنَ النَّارِِ۞ اِجْعَلْنَا يَا اِلَهَنَا يَااَللّهُ يَااَللّهُ يَااَللّهُ مِنَ السُّعَدَاءِ الْمَقْبُولِينَ۞ وَلاَ تَجْعَلْنَا مِنَ الْأَشْقِيَاءِ الْمَطْرُودِينَ۞ رَبَّنَا تَقَبَّلْ مِنَّا صَلاَتَنَا وَصِيَامَنَا وَقِيَامَنَا وَرُكُوعَنَا وَسُجُودَنَا وَتَخَشُّعَنَا وَتَضَرُّعَنَا وَتَمِّمْ تَقْصِيرَنَا وَاسْتَجِبْ دُعَاءَنَا اِنَّكَ اَنْتَ السَّمِيعُ الْعَلِيمُ۞ وَتُبْ عَلَيْنَا اِنَّكَ اَنْتَ التَّوَّابُ الرَّحِيمَ۞ بِرَحْمَتِكَ يَااَرْحَمَ الرَّاحِمِينَ۞*_
ಇದು ಗಮನದಲ್ಲಿರಲಿ:
1. ಉಪವಾಸ ತೆರೆಯುವ ವೇಳೆ ಹಚ್ಚಾಗಿ ದುಆ ಮಾಡಿ. ಆ ಸಮಯದ ದುಆಗಳಿಗೆ ಪ್ರತ್ಯೇಕ ಉತ್ತರ ಲಭಿಸುವುದು.
2. ಸಮಯವಾದ ಕೂಡಲೇ ಉಪವಾಸ ತೆರೆಯಿರಿ. ತಡ ಮಾಡಬೇಡಿ.
3. ಪವಿತ್ರ ಕುರಾನ್ ಅವತರಣೆಯಾದ ತಿಂಗಳಾಗಿರುವುದರಿಂದ ಹೆಚ್ಚಾಗಿ ಕುರಾನ್ ಪಾರಾಯಣ ಮಾಡಿ.
4. ರಸೂಲ್ ಸ.ಅ ತಂಙಳ್ ರವರ ಮೇಲೆ ಸ್ವಲಾತ್ ಹೆಚ್ಚಿಸಿ.
5. ಉಪವಾಸ ತೆರೆಯುವ ವೇಳೆ ನಿಮ್ಮೊಂದಿಗೆ ಪ್ರತಿ ದಿನ ಒಬ್ಬರನ್ನಾದರೂ ಅತಿಥಿಗಳನ್ನಾಗಿ ಸ್ವೀಕರಿಸಿ.
6. ಅತ್ಯಧಿಕ ದಾನವನ್ನು ನೀಡಿ.
ಎಲ್ಲರಿಗೂ ದುಆ ಮಾಡಿ. (ಆ ದುಆಗಳಲ್ಲಿ ನಮ್ಮನ್ನೂ ಸೇರಿಸಿ)
*ಅಲ್ಲಾಹನು ನಮ್ಮನ್ನು ಅನುಗ್ರಹಿಸಲಿ. ಆಮೀನ್*
**************************
Comments