ನಮಗೆ ಬೇಕಲ ಉಸ್ತಾದ್ ಬೇಕೇ ? ಅಥವಾ *ಜಾಹಿಲಾದ ಸಲಪಿಯ ಹಿಂದೆ ನಡೆಯ ಬೇಕೇ
🌷🌷🌷🌷🌷🌷🌷🌷🌷🌷
✍ *ಎಂ ಹೆಚ್ ಹಸನ್ ಝುಹ್'ರಿ, ಮಂಗಳಪೇಟೆ*
🌷🌷🌷🌷🌷🌷🌷🌷🌷🌷
ಕರ್ನಾಟಕದಲ್ಲಿ ಇಂದು ಜೀವಿಸುವ ವಿದ್ವಾಂಸರ ಪೈಕಿ ಅತ್ಯಂತ ಹೆಚ್ಚು ಪಾಂಡಿತ್ಯ ಇರುವವರು ಬೇಕಲ ಉಸ್ತಾದ್ ಎಂದು ಹೇಳಬಹುದು.
ಖುರ್ ಆನ್, ಹದೀಸ್, ಖಗೋಳ ಶಾಸ್ತ್ರ ಸಹಿತ ಈ ಕೆಳಗಿನ
👉 عِلْمُ الْمَعَانِي
👉 عِلْمُ الْفِقْه
👉 عِلْمُ الْمَنْطِقْ
👉 عِلْمُ الْكَلَامْ
👉 عِلْمُ التَصَوفْ
👉 علم الْاَحَادِيث
👉 عَلْمُ الْبَدِيعْ
👉 عِلْمُ التَّفْسِيرْ
ವಿಷಯಗಳಲ್ಲಿ ಅಪಾರ ಪಾಂಡಿತ್ಯ ಹಾಗೂ ಆಧುನಿಕ ವಿಷಯ ಸಹಿತ ಯಾವುದೇ *ಮಸ್ ಅಲ* ಕೇಳಿದರೆ ಸಮರ್ಪಕವಾಗಿ ಉತ್ತರ ಹೇಳಲು ಸಾಮರ್ಥ್ಯ ಇರುವ
*ಬೇಕಲ ಉಸ್ತಾದ್ ಹೇಳುತ್ತಾರೆ;*
👉 ದರ್ಗಾಕ್ಕೆ ಹೋಗಬಹುದು.
👉 ಉರೂಸ್ ಆಚರಿಸಬಹುದು.
👉 ಅಂಬಿಯಾ, ಔಳಿಯಾಗಳೊಂದಿಗೆ ಸಹಾಯಾರ್ಥನೆ ನಡೆಸಬಹುದು.
👉 ಮೌಲಿದ್ , ಮಾಲೆ ಓದಬಹುದು.
ಇಸ್ಲಾಮಿನ ಎಲ್ಲಾ ಜ್ಞಾನ ಗಳನ್ನು ಕರಗತ ಮಾಡಿದ ವಿದ್ವಾಂಸ
*ಬೇಕಲ ಉಸ್ತಾದ್ ರವರಿಗೆ ತೌಹೀದ್, ಶಿರ್ಕ್ ಗೊತ್ತಾಗಿಲ್ಲ ಅಥವಾ ತಿಳಿದಿಲ್ಲ.*
ಆದರೆ.......
👉 ಒಂದೇ ಒಂದು ವಿದ್ವಾಂಸರ ಕೆಳಗೆ ಕಲಿಯದ
👉 ಒಂದೇ ಒಂದು ಗ್ರಂಥ ವನ್ನು ಅಧ್ಯಯನ ನಡೆಸದ
👉 ಖುರ್ ಆನ್, ಹದೀಸ್ ಬಗ್ಗೆ ಏನೂ ತಿಳಿಯದ
👉 ಬೇಕಲ ಉಸ್ತಾದ್ ರವರ ಇಲ್ಮಿನ ಕೋಟೆ ಒಂದು ಸಣ್ಣ ಬಿಂದು ವಿಗೂ ಸಮಾನ ವಾಗದ
*ಸಲಪಿಯ ವಾದ ನೋಡಿ!!!*
👉 ದರ್ಗಾ ಹೋಗಬಾರದು.
👉 ಅಂಬಿಯಾ, ಔಳಿಯಾಗಳ ಜೊತೆ ಸಹಾಯಾರ್ಥ ನೆ ನಡೆಸಬಾರದು.
👉ಮೌಲಿದ್, ಮಾಲೆ ಬೇಕಿಲ್ಲ.
👉 ಖುತುಬಾ ಅರಬಿಯೇತರ ಭಾಷೆಯಲ್ಲಿ ನಡೆಸಬೇಕು.
ಹೀಗೆ ಹಲವಾರು ವಿಷಯ ನಿಷೇಧಿಸುತ್ತಾರೆ.
ಮುಸ್ಲಿಮರೇ,
ನಾವು ಯಾರ ಮಾರ್ಗವನ್ನು ಅವಲಂಭಿಸಬೇಕು. ?
*ದಿನಂಪ್ರತಿ ಕಿತಾಬ್ ನೋಡುತ್ತಲೇ, ಕಿತಾಬ್ ಮೂಲಕ ವೇ ಜೀವನ ಸವಿಯುತ್ತಿರುವ , ಇಸ್ಲಾಮಿನ ಬಗ್ಗೆ ಅಪಾರ ಪಾಂಡಿತ್ಯ ಹೊಂದಿರುವ ಬೇಕಲ ಉಸ್ತಾದ್ ರನ್ನೇ ?*
ಅಥವಾ
ಇಸ್ಲಾಮಿನ ಬಗ್ಗೆ ಏನೂ ತಿಳಿಯದ ಸಲಫಿಯ ಮಾರ್ಗವನ್ನೇ ??
*ದೀನ್ ಹೇಳಬೇಕಾದವರು ಉಲಮಾಗಳು.*
ಉಲಮಾಗಳು ಅಂಬಿಯಾಗಳ ವಾರಿಸುದಾರರು.
ಚಿಂತಿಸಿ, ಮುನ್ನುಗ್ಗಿರಿ.
🌷🌳🌷🌳🌷🌳🌷🌳🌷🌳🌷
Comments