Skip to main content

ನಮ್ಮ ತಂದೆ


____________________________
❤ ಆ ವ್ಯೆಕ್ತಿ .....!!! ❤

ಸಂಬಂಧಿಕರಾದ ತಾಯಿ, ಅಕ್ಕ , ತಂಗಿ , ಅಣ್ಣ ,ತಮ್ಮ, ಇನ್ನಿತರರ ಬಗ್ಗೆ ಹೇಳ್ತೀವಿ  ಆದರೆ ನಾವು ಹೆಚ್ಚೇನೂ ಹೇಳದೆ ಇರೋ ವ್ಯೆಕ್ತಿ ಒಬ್ಬರಿದ್ದಾರೆ ಅವರು ಯಾರು ಗೊತ್ತಾ ? 
---
ಸ್ವಂತ ಜೀವನದಿಂದ ಜೀವನ ಏನೆಂದು
ತೋರಿಸಿಕೊಟ್ಟ  ಅವರೇ ನಮ್ಮ  ತಂದೆ..!!!
----
ನಾವು ಎಂದಾದರೂ ಆ ತಂದೆಯ ಬಗ್ಗೆ   ಆಲೋಚಿಸಿದ್ದೇವೆಯಾ..?
-----
ನಾವು ತಾಯಿಯೊಂದಿಗೆ  ಅಮ್ಮಾ ಊಟ ರುಚಿಕರವಾಗಿ ತುಂಬಾ ಚೆನ್ನಾಗಿದೆ ಎಂದು ಹೇಳ್ತಿವಿ ಅಲ್ವೇ..?
------
ಆದರೆ ಆ ಆಹಾರಕ್ಕೂ ಅದನ್ನು ಸೇವಿಸಿ ಸಂತೋಷ ಪಡುವುದಕ್ಕೂ ಹಿಂದಿರುವ ಬೆವರಿನ ವ್ಯೆಕ್ತಿ ಆ ತಂದೆಯ ಬಗ್ಗೆ ನಾವೆಷ್ಟು ಆಲೋಚಿಸಿದ್ದೇವೆ ..?
-------
ನಾವು ಒಂದು ವಿಷಯದ ಬಗ್ಗೆ ಆಲೋಚಿಸಬೇಕು..!!!
------
ನಾವು ಧರಿಸಿರು ಬಟ್ಟೆ, ನಾವು ಸೇವಿಸುವ ಆಹಾರ, ನಾವು ಸಂತೋಷ, ಸಮಾಧಾನ ದೊಂದಿಗೆ ಖುಶಿಯಾಗಿ ಮಲಗುವ ಒಂದೊಂದು ದಿನ,

ಇದು ಸುಡು ಬಿಸಿಲಿನಲ್ಲಿ ಅಂತರೀಕ್ಷ ನೋಡದ ರಾತ್ರಿ ಹಗಲನ್ನು  ಲೆಕ್ಕಿಸದೆ ಬೆವರು ಸುರಿಸಿ ಸ್ವಂತ ಜೀವನ ಕಳೆದು ಪತ್ನಿ ಮಕ್ಕಳಿಗೂ ಬೇಕಾಗಿ ಜೀವಿಸುವ ಆ ತಂದೆಯವರದ್ದಾಗಿದೆ ಎಂದು ನಾವು ಎಂದಾದರೂ ಆಲೋಚಿಸಿದ್ದೇವೆಯಾ ..?
--------
ಸ್ವಂತವಾಗಿ ದುಡಿಯುವ ಒಬ್ಬ ಬಡಪಾಯಿ ಆ ತಂದೆ..!!!
--------
ನಾವು ಯಾವಾಗಲೂ ನೆನಪಿಸುತ್ತಲೇ, ಗೌರವಿಸುತ್ತಲೇ ಇರಬೇಕಾದ ಆ ವ್ಯೆಕ್ತಿಯೇ ನಮ್ಮ ತಂದೆ..!!!
----------
ಆ ತಂದೆ ಯನ್ನು ಎಂದು ಕೂಡಾ ಬೇಸರ ಪಡಿಸದಿರಿ, ಆ ತಂದೆಯನ್ನು ಪ್ರೀತಿಸಿ, ತಂದೆ ಸ್ವರ್ಗದ ಬಾಗಿಲು ಎನ್ನುವುದನ್ನು ಮರೆಯದಿರಿ ..!!!
----------
ಜೀವಿಸಿರುವ ಎಲ್ಲರ ತಂದೆ ತಾಯಿಯಾರಿಗೆ ಅಲ್ಲಾಹು ಧೀರ್ಘಾಯುಷ್ಯ ,ಆರೋಗ್ಯ  ನೀಡಿ ಅನುಗ್ರಹಿಸಲಿ , ಮರಣ ಹೊಂದಿರುವ ತಂದೆ ತಾಯಿಯರಿಗೆ ಸ್ವರ್ಗದಲ್ಲಿ ಉನ್ನತ ಸ್ಥಾನವನ್ನು ನೀಡಲಿ ..ಆಮೀನ್
-----------
➡➡➡

ಯಾರದ್ದಾದರೂ ತಂದೆ ಖುಶಿಯಾಗಿ ಸಂತೋಷವಾಗಿರಲು ನೀವು ಶೇರ್ ಮಾಡುವ ಈ ಒಂದು ಸಂದೇಶ ಸಾಕು.
------------➡➡➡

✍ಸುನ್ನೀ ಕಾರ್ಯಕರ್ತ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...