Skip to main content

ನನ್ನೊಲವಿನ ಸಂಘಟನೆಯ ಸ್ಥಾಪಕ ದಿನ

*ನನ್ನೊಲವಿನ ಸಂಘಟನೆಯ ಸ್ಥಾಪಕ ದಿನ*

*ಎಪ್ರಿಲ್ 2⃣9⃣*
*🇸🇱ಎಸ್ ಎಸ್ ಎಫ್ ಸ್ಥಾಪಕ ದಿನ🇸🇱*

_ಸರಿ ಸುಮಾರು *46* ವರ್ಷಗಳ ಮುಂಚೆ ಉಲಮಾ ನಾಯಕರು ಯುವ ಸಮೂಹಕ್ಕೆ  ಸ್ಥಾಪಿತಗೊಳಿಸಿದ ಸಂಘಟನೆಯಾಗಿದೆ_
*ಎಸ್ ಎಸ್ ಎಫ್*

_ಧಾರ್ಮಿಕ ರಂಗದಲ್ಲಿ ಮಿಂಚಿನಂತೆ ಬೆಳೆದು ದೇಶ ವಿದೇಶಗಳಲ್ಲಿ ಜನಪ್ರೀಯತೆಯನ್ನು ಪಡೆದು ಯುವ ಸಮೂಹದ ಬಾಳಿಗೆ ಬೆಳಕಾಗಿ ನಿಂತ ಸಂಘಟನೆಯಾಗಿದೆ_
*ಎಸ್ ಎಸ್ ಎಫ್*

_ಪಾವನ ಪರಿಪೂರ್ಣ ಯುವತ್ವವನ್ನು ಈ ಆಧುನಿಕ ಯುಗದಲ್ಲಿ ಅನೈತಿಕತೆಯಲ್ಲಿ ಅಸಂವಿಂಧಾತ್ಮಕ ಕಾರ್ಯದಲ್ಲಿ ಅಸಹ್ಯವಾಗಿ ಕ್ರೂರತೆಯಲ್ಲಿ ತೊಡಗಿಸಿಕೊಂಡಿರುವ ಯುವ ಸಮೂಹಕ್ಕೆ ಧಾರ್ಮಿಕತೆಯ ಚಿಂತನೆಯನ್ನು ಮೂಡಿಸಿ ಯುವ ಸಮೂಹದ ಜೀವನ ಶೈಲಿಯನ್ನೇ ಧಾರ್ಮಿಕ ರಂಗದಲ್ಲಿ ಬೆಳೆಯುವಂತೆ ಮಾಡಿದ ಸಂಘಟನೆಯಾಗಿದೆ_
*ಎಸ್ ಎಸ್ ಎಫ್*

_ಬಡವರ ಅನಾಥ ನಿರ್ಗತಿಕರ ಬದುಕಿನ ಜೀವನ ರೂಪಿಸುವಲ್ಲಿ ಯಶಸ್ವಿಗೊಂಡ ಸಂಘಟನೆಯಾಗಿದೆ_
*ಎಸ್ ಎಸ್ ಎಫ್*

_ಉಲಮಾ ನಾಯಕರ ಉಪಸ್ಥಿತಿಯಿಂದ ಅವರು ತೋರಿಸಿಕೊಟ್ಟ ನೈಜ ಹಾದಿಯ ಮೂಲಕ ಸಾಗಿ ಇಹ ಪರ ಲೋಕದ ವಿಜಯಕ್ಕೆ ಕಾರಣವಾಗಿರುವ ಸಂಘಟನೆಯಾಗಿದೆ_
*ಎಸ್ ಎಸ್ ಎಫ್*

_ನಾಡಿನಲ್ಲಿ ,ರಾಜ್ಯದಲ್ಲಿ, ದೇಶದಲ್ಲಿ, ವಿದೇಶದಲ್ಲಿ ಬದಲಾವಣೆಯ ಪವಾಡವನ್ನು ಸೃಷ್ಟಿಸಿದ ಸಂಘಟನೆಯಾಗಿದೆ_
*ಎಸ್ ಎಸ್ ಎಫ್*

_ಜಗದಲ್ಲಿ ಜಗಜಗಿಸುತ್ತಾ...._
_ಜನ್ಮ ತಾಳಿದ  *ಎಸ್ ಎಸ್ ಎಫ್*_
_ಧೀರ ಯುವಕರ ಯಶಸ್ಸು ಕಂಡ_
_ಧಾರ್ಮಿಕ ಸಂಘಟನೆ *ಎಸ್ ಎಸ್ ಎಫ್*_
_ಉಲಮಾಗಳ ಮಾರ್ಗದರ್ಶನ ಪಡೆದು_
_ಬೆಳಕಾಗಿ ಬೆಳೆದು ಬಂದ *ಎಸ್ ಎಸ್ ಎಫ್*_
_ಕುಗ್ಗದೆ ಬಗ್ಗದೆ ಸತ್ಯದ ಪತವನ್ನು_
_ಪ್ರಸರಿಸಿ ನಿಂತ *ಎಸ್ ಎಸ್ ಎಫ್*_
_ಹಿಂದೆಂದೂ ಕಾಣದ ಕಂಡರಿಯದ_
_ಧಾರ್ಮಿಕ ಸಂಘಟನೆ *ಎಸ್ ಎಸ್ ಎಫ್*_

*ನಾ ಕಂಡ ಸಂಘಟನೆ , ನನ್ನೊಲವಿನ ಸಂಘಟನೆಯ ಸ್ಥಾಪಕ ದಿನದ ಶುಭಾಶಯಗಳು*
🤝🏻🌹🤝🏻🌹🤝🏻🌹🤝🏻🌹🤝🏻🌹

*ಅಷ್ಟ ದಿಕ್ಕು ನಡುಗುವಂತೆ ಗಟ್ಟಿಯಾಗಿ ಮೊಳಗಲಿ*
*🇸🇱ಎಸ್ ಎಸ್ ಎಫ್  ಎಸ್ ಎಸ್ ಎಫ್🇸🇱*
                  *ಎಸ್ ಎಸ್ ಎಫ್*
*🌹🌹🌹ಝಿಂದಾಬಾದ್ 🌹🌹🌹*

🤝🏻🇸🇱🇸🇱🌹🇸🇱🇸🇱🌹🇸🇱🇸🇱🤝🏻

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...