ನಮಾಝ್ ನಲ್ಲಿ ಅರ್ಧ ಕೈ...
💥 *ನಮಾಝ್ ಮಾಡುವಾಗ ಪುರುಷರು ಅರ್ಧತೋಳಿನ ಶರ್ಟ್ ಧರಿಸಿ ನಮಾಝ್ ಮಾಡುವುದಕ್ಕೆ ವಿರೋಧವಿದೆಯೇ..? ಶರ್ಟಿನ ಕೈಗಳನ್ನು ಮಡಚುವುದಕ್ಕೆ, ಪ್ಯಾಂಟಿನ ಕಾಲು ಮಡಚುವುದಕ್ಕೆ ವಿರೋಧವಿದೆಯೇ...?*
➡ ಪುರುಷರು ಅರ್ಧ ತೋಳಿನ ಶರ್ಟ್ ಧರಿಸುವುದಕ್ಕೆ ವಿರೋಧವಿಲ್ಲ. ಧರಿಸಿರುವ ವಸ್ತ್ರಗಳನ್ನು ನಮಾಝ್ ನ ವೇಳೆ ಮಡಚುವುದು ಕರಾಹತ್ ಆಗಿದೆ. ಆದ್ದರಿಂದ ನಮಾಝ್ ನ ವೇಳೆ ಶರ್ಟಿನ ಕೈಗಳನ್ನು ಮಡಚಬಾರದು. ಪ್ಯಾಂಟಿನ ಕಾಲುಗಳನ್ನು ಮಡಚುವುದು ಕರಾಹತ್ ಆಗಿದೆ. ನಮಾಝ್ ನಲ್ಲಾಗಲೀ ಇತರ ವೇಳೆಯಲ್ಲಾಗಲೀ ಕಾಲಿನ ಮಣಿಗಂಟಿಗಿಂತ ಕೆಳಗೆ ವಸ್ತ್ರವನ್ನು ಇಳಿ ಬಿಡುವುದು ಪುರುಷರಿಗೆ ನಿಷಿದ್ಧವಾಗಿದೆ. ಆದ್ದರಿಂದ ಕಾಲಿನ ಮಣಿಗಂಟಿಗಿಂತ ಕೆಳಗೆ ಇಳಿಯದ, ಮಡಚಬೇಕಾದಷ್ಟು ಉದ್ದಕ್ಕಿರದ ಪ್ಯಾಂಟ್ ಧರಿಸಿ ನಮಾಝ್ ಮಾಡಬೇಕು.
➖➖➖➖➖➖➖➖➖➖➖
Comments