*🌿ಬರಾಅತ್ ರಾತ್ರಿ🌿*
*✪◄►◄►◄ <﷽> ►◄►◄►✪*
*📌 ಯಾಸೀನ್ ಸೂರತ್ ಪಾರಾಯಣ...*
وعن بعض العارفين: ان مما ينبغي فعله ليلة النصف من شعبان: ان يقرأ الإنسان بين صلاة المغرب والعشاء سورة يس بتمامها ثلاث مرات متواليات من غير كلام اجنبي في أثناء ذلك.
الاولى بنية البركة في العمر له ولمن يحب. الثانية: بنية التوسعة في الرزق مع البركة. الثالثة بنية أن يكتبه من السعداء .(نهاية الأمل: ٢٨٠)
🌸🌸🌸🌸🌸🌸🌸🌸🌸🌸🌸
*ಅಲ್ಲಾಹುವಿನ ಆರೀಫಿಗಳು (ಉಲೇಮಾ) ಹೇಳಿದ್ದಾರೆಂದು ಈ ರೀತಿ ಧರ್ಡಿಕರಿಸಲಾಗಿದೆ;*
_ಬರಾಅತ್ ರಾತ್ರಿಯಲ್ಲಿ ಇಷಾಅ ಮಗ್ರಿಬಿನ ನಡುವೆ ಮೂರು ಸಲ ಸೂರತ್ ಯಾಸೀನ್ ನಿರಂತರವಾಗಿ ( ಮಧ್ಯೆದಲ್ಲಿ ಇನ್ನಿತರ ಯಾವುದೇ ರೀತಿಯ ಪ್ರವೃತ್ತಿಗಳು) ಭಾಗಿಯಾಗಿದೆ ಓದಬೇಕು. ಅದರಲ್ಲಿ ಒಂದನೇ ಯಾಸೀನ್ ತನಗಾಗಿ ಮತ್ತು ತನ್ನ ಬಂಧು ಮಿತ್ರರ ದೀರ್ಘ ಆಯಸ್ಸಿಗಾಗಿ. ಎರಡನೇ ಯಾಸೀನ್ ಫಲಹಾರಗಳ ಬರ್ಕತ್ತಿಗಾಗಿ ವರ್ಧನಕ್ಕಾಗಿದೆ, ಮೂರನೇ ಯಾಸೀನ್ ಇಹಪರ ಲೋಕದ ವಿಜಯಿಕ್ಕಾಗಿ ನಿಯ್ಯತ್ತ್ ಮಾಡಿ ಓದಬೇಕಾಗಿದೆ ...
(ನೀಹಾಯತುಲ್ ಅಮಲ್ : 280)_
*ಬರಾಅತಿನ ರಾತ್ರಿ ಪ್ರಾರ್ಥನೆಗೆ ಉತ್ತರ ಸಿಗುವ ರಾತ್ರಿಯಾಗಿದೆ. ನಬಿﷺಹೇಳುತ್ತಾರೆ: "ಯಾವ ಉದ್ದೇಶಕ್ಕಾಗಿ ಸೂರತ್ ಯಾಸೀನ್ ಪಾರಾಯಣ ಮಾಡಿದರೆ ಆ ಉದ್ದೇಶವನ್ನು ಅಲ್ಲಾಹು ಪೂರ್ತಿ ಗೊಳಿಸುವುವನು".*
*(ಇಲ್ಮ್ ಇನ್ನೊಬ್ಬರಿಗೆ ಮನವರಿಕೆ ಮಾಡಿಕೊಡಲು ಒಂದು ಸ್ವದಖಯಾಗಿದೆ ಶೇರ್)*
🔹🔸🔹🔸🔹🔸🔹🔸🔹🔸🔹
*ನಬಿﷺ ಮೇಲೆ ಮೂರು ಸ್ವಲಾತ್...*
🌹 *اللَّهُمَّ صَلِّ عَلَى سَيِّدِنَا مُحَمَّدٍ*
*وَعَلَى آلِ سَيِّدِنَا مُحَمَّدٍ*
*وَبَارِكْ وَسَلِّمْ عَلَيْه* 🌹
🔹〰〰〰🔹🔸🔹〰〰〰🔹
Comments