ಸೂರತ್ ಅಲಮ್ ನಶ್ರಹ್ ನ ಮಹತ್ವ
🍀🍀🍀🍀🍀🍀🍀🍀🍀🍀🍀
✡ *ಸೂರತ್ ಅಲಮ್ ನಶ್ರಹ್ ಓದಿ ಎದೆಗೆ ಊದಿದರೆ ಎದೆ ನೋವು ಗುಣವಾಗುತ್ತದೆ.*
✡ *ಮೂತ್ರದಲ್ಲಿ ಕಲ್ಲು ಇರುವವರು ಸೂರ ನಶ್ರಹ್ ಓದಿ ನೀರಿಗೆ ಊದಿ ಕುಡಿದರೆ ಶಿಫಾ ಲಭಿಸುತ್ತದೆ.*
✡ *ಈ ಸೂರತ್ ಫರ್ಳ್ ನಮಾಝ್ ಬಳಿಕ ಓದುವುದನ್ನು ಅಭ್ಯಾಸ ಮಾಡಿಕೊಂಡರೆ ನಮ್ಮ ಎಲ್ಲಾ ಕಾರ್ಯಗಳು ಸುಲಭವಾಗುತ್ತವೆ. ಮನಸ್ಸಿಗೆ ನೆಮ್ಮದಿ ಮತ್ತು ನಾವು ಭಾವಿಸದ ಭಾಗದಿಂದ ನೆರವು ಲಭಿಸುತ್ತದೆ.*
✡ *ಕಂಠಪಾಠ ಮಾಡಲು ಕಷ್ಟ ಪಡುವ ಮಕ್ಕಳು ಎಲ್ಲಾ ದಿನ ಬೆಳಿಗ್ಗಿ ನ ಸಮಯ ಈ ಸೂರತ್ ಬರೆದು ಅದನ್ನು ಕುಡಿಯಲಿ.*
✡ *ಎಲ್ಲಾ ನಮಾಝ್ ಬಳಿಕ ನಲ್ವತ್ತು ಬಾರಿ ಈ ಸೂರತ್ ಓದಲು ಅಭ್ಯಾಸ ಮಾಡಿಕೊಂಡರೆ ಆತ ಶ್ರೀಮಂತ ನಾಗುತ್ತಾನೆ.*
🌷
Comments