ದೇಹದಲ್ಲಿ ನೋವು ಕಂಡುಬಂದರೆ
*_ضَعْ يَدَكَ عَلَى الَّذِي تَألَّمَ مِنْ جَسَدِكَ وَقُلْ: (بِسْمِ اللَّهِ)˓ ثَلاَثاً˓ وَقُلْ سَبْعَ مَرَّاتٍ: (أَعُوذُ بِاللَّهِ وَقُدْرَتِهِ مِنْ شَرِّ مَا أَجِدُ وَأُحَاذِرُ)._*
*_ನಿಮ್ಮ ಕೈಯನ್ನು ದೇಹದ ನೋವಿರುವ ಭಾಗದಲ್ಲಿಟ್ಟು ಮೂರು ಸಲ ಬಿಸ್ಮಿಲ್ಲಾಹ್ ಎಂದು ಹೇಳಿ, ನಂತರ ಏಳು ಸಲ ಹೀಗೆ ಹೇಳಬೇಕು:_*
*_(ಅಊದು ಬಿಲ್ಲಾಹಿ ವಕುದ್ರತಿಹೀ ಮಿನ್ ಶರ್ರಿ ಮಾ ಅಜಿದು ವಉಹಾದಿರು)_*
*_“ಅಲ್ಲಾಹನ ನಾಮದಿಂದ. ನಾನು ಕಾಣುತ್ತಿರುವ ಮತ್ತು ಬಳಲುತ್ತಿರುವ ಕೆಡುಕಿನಿಂದ ನಾನು ಅಲ್ಲಾಹನೊಂದಿಗೆ ಮತ್ತು ಅವನ ಸಾಮರ್ಥ್ಯದೊಂದಿಗೆ ರಕ್ಷೆ ಬೇಡುತ್ತಿದ್ದೇನೆ.”_*
*_(ಬಿಸ್ಮಿಲ್ಲಾಹ್) (ಅಊದು ಬಿಲ್ಲಾಹಿ ವಕುದ್ರತಿಹೀ ಮಿನ್ ಶರ್ರಿ ಮಾ ಅಜಿದು ವಉಹಾದಿರು)_*
_ಮುಸ್ಲಿಮ್ 4/1728_
Comments